Tomato chatni | How to prepare tomato chatni in Kannada | ಟೊಮೇಟೊ ಚಟ್ನಿ ಮಾಡುವ ವಿಧಾನ ಕನ್ನಡ ದಲ್ಲಿ:

 ಟೊಮೇಟೊ ಚಟ್ನಿ ಮಾಡುವ ವಿಧಾನ ಕನ್ನಡ ದಲ್ಲಿ:






ಬೇಕಾಗುವ ಸಾಮಗ್ರಿಗಳು:

ಟೊಮೇಟೊ- 2-3
ಈರುಳ್ಳಿ- 1
ಬೆಳ್ಳುಳ್ಳಿ- 1-2 ಎಸಳು
ಕಡ್ಲೆ ಬೇಳೆ -  1 spoon(ಬೇಕಿದ್ದರೆ ಹಾಕಿಕೊಳ್ಳಿ)
ಹಸಿ/ಒಣ  ಮೆಣಸಿನ ಕಾಯಿ -2-3
ಕಡ್ಲೆ ಕಾಳು -೧ ಸ್ಪೂನ್
ಅರಿಶಿನ - ೧ ಚಿಟಿಕೆ 
ಉಪ್ಪು - ರುಚಿಗೆ ತಕ್ಕಷ್ಟು
ಜೀರಿಗೆ - 1/2 spoon 
ಎಣ್ಣೆ - ೧ spoon


ಮಾಡುವ ವಿಧಾನ: 

1. ಬಾಣಲೆಗೆ ಸಾಸಿವೆ,ಎಣ್ಣೆ ಹಾಕಿ. ನಂತರ ಕಡ್ಲೆ ಕಾಳು ಹಾಕಿ. 
2. ನಂತರ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಹುರಿಯಿರಿ.
3. ನಂತರ ಟೊಮೇಟೊ ಹಾಕಿ ಬಾಡಿಸಿ. ರುಚಿಗೆ ಉಪ್ಪು ಹಾಕಿ. 


4. ಈ ಗೊಜ್ಜನ್ನು ಆರಲು ಸ್ವಲ್ಪ ಹೊತ್ತು ಬಿಟ್ಟು ಮಿಕ್ಸಿ ಗೆ ಹಾಕಿ ರುಬ್ಬಿರಿ. 


5. ರುಬ್ಬಿದ ಚಟ್ನಿ ಗೆ  ಮತ್ತೆ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ ಕೊಳ್ಳಬಹುದು.
(ಆದರೆ ಇದು ಬೇಕಾದರೆ ಮಾಡಿಕೊಳ್ಳಿ ಅಷ್ಟೆ )


6. ಈಗ ಟೊಮೇಟೊ ಚಟ್ನಿ ರೆಡಿ. ಇದನ್ನು ಚಪಾತಿ/ ರೊಟ್ಟಿ/ ಅಥವಾ ದೋಸೆಯ ಜೊತೆ ತಿನ್ನಲ್ಲು ಕೊಡಿ. ಇದನ್ನು ಅನ್ನದ ಜೊತೆ ಕೂಡ ತಿನ್ನಬಹುದು