Quick and Easy Lemon rice recipe in Kannada
ಬೇಕಾಗುವ ಸಾಮಗ್ರಿಗಳು:
ತಯಾರಿಸಿರುವ ಅನ್ನ -1 ಕಪ್
ಈರುಳ್ಳಿ -1
ಬೆಳ್ಳುಳ್ಳಿ - 5-6 ಎಸಳು
ಕರಿ ಬೇವು - 2 ಕಡ್ಡಿ
ಹಸಿರು ಮೆಣಸಿನ ಕಾಯಿ -3
ಸಾಸಿವೆ -1 tbl spoon
ಉದ್ದಿನ ಕಾಳು -1 tblspoon
ಕಡ್ಲೆ ಕಾಳು -1tblspoon
ಅಥವಾ
ಕಡ್ಲೆ ಬೀಜ
ನಿಂಬೆ ಹಣ್ಣು - ಅರ್ಧ ಹೋಳು
ಕೊತ್ತಂಬರಿ ಸೊಪ್ಪು- 1 ಸಣ್ಣ ಕಪ್
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಕಡ್ಲೆ ಕಾಳು,ಉದ್ದಿನ ಕಾಳು, ಹಾಕಿ ಸ್ವಲ್ಪ ಹುರಿಯಿರಿ.
2. ನಂತರ ಬೆಳ್ಳುಳ್ಳಿ,ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿ ಬೇವು ಹಾಕಿ ಕಂದು ಚೆನ್ನಾಗಿ ಹುರಿಯಿರಿ.

3. ಸ್ವಲ್ಪ ಈರುಳ್ಳಿ ಬೆಂದ ಮೇಲೆ ಅರಿಶಿನ ಪುಡಿ ಹಾಕಿ.
4. ನಂತರ ಕೊನೆಯಲ್ಲಿ ಉಪ್ಪು,ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.
5. ನಂತರ ಬೇಯಿಸಿಟ್ಟು ಕೊಂಡ ಅನ್ನ ಹಾಕಿ ಕಲಸಿ(ಅನ್ನ ಆರಿಸಿದ್ದರೆ ಚಿತ್ರಾನ್ನ ಹುಡಿ ಹುಡಿಯಾಗಿ ಬರುತ್ತದೆ .ಅನ್ನ ಸ್ವಲ್ಪ ಬಿಸಿಯಾಗಿದ್ದರೆ ಕಲಸುವಾಗ ಅನ್ನ ಮುದ್ದೆ ಆಗಿಬಿಡುತ್ತದೆ). ಕೊನೆಯಲ್ಲಿ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿ.

Tags: #Quick Karnatak breakfast recipes, #Breakfast with Rice item