ಚುರುಮುರಿ:
ಬೇಕಾಗುವ ಸಾಮಗ್ರಿಗಳು:
ಕಡ್ಲೆ ಪುರಿ - ೧ ಸಣ್ಣ
ಈರುಳ್ಳಿ - ಕಾಲು ಭಾಗ
ಟೊಮೇಟೊ -ಕಾಲು ಭಾಗ
ಸೌತೆ ಕಾಯಿ- ೨ ಸಣ್ಣ ಹೋಳು
ಹಸಿರು ಮೆಣಸಿನ ಕಾಯಿ ಖಾರ
ಅಚ್ಚ ಖಾರ ಪುಡಿ
ನಿಂಬೆ ರಸ-೧ ಸ್ಪೂನ್
ಬೂ೦ದಿ ಖಾರ /ಮಿಕ್ಸ್ ಖಾರ -೨ ಸ್ಪೂನ್
ಕೊತ್ತಂಬರಿ ಸೊಪ್ಪು- ೧ಸ್ಪೂನ್
ರುಚಿ ಗೆ ಉಪ್ಪು
ಎಣ್ಣೆ -೨ ಸ್ಪೂನ್
ಮಾಡುವ ವಿಧಾನ :
1. ಒಂದು ಅಗಲ ಬಾಯಿ ಇರುವ ಪಾತ್ರೆಯಲ್ಲಿ ಎಣ್ಣೆ, ಈರುಳ್ಳಿ,ಟೊಮೇಟೊ ,ಸೌತೆ, ಹಸಿ ಮೆಣಸಿನ ಖಾರ, ಚೂರು ಅಚ್ಚ ಖಾರದ ಪುಡಿ,ಉಪ್ಪು ಹಾಕಿ ಕಲಸಿ.
2. ನಂತರ ಬೂ೦ದಿ ಖಾರ /ಮಿಕ್ಸ್ ಖಾರ, ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ.