ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1
ಮೆಂತ್ಯ ಸೊಪ್ಪು - 2 ಕಟ್ಟು
ಹಸಿ ಮೆಣಸಿನ ಕಾಯಿ- 2-3
ಎಣ್ಣೆ - 2-3 spoon
ಮೊಟ್ಟೆ - 4
ಹಸಿ ಮೆಣಸಿನ ಕಾಯಿ- 2-3
ಎಣ್ಣೆ - 2-3 spoon
ಮೊಟ್ಟೆ - 4
ಮಾಡುವ ವಿಧಾನ:
1. ಮೆಂತ್ಯ ಸೊಪ್ಪನ್ನು ಚೆನ್ನಾಗಿ ಸೋಸಿ ತೊಳೆದು ತುಂಡರಿಸಿ ಇಟ್ಟುಕೊಳ್ಳಿ
2. ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ,ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ.
2. ಈರುಳ್ಳಿ ಬೆಂದ ನಂತರ ರುಚಿಗೆ ಉಪ್ಪು ಹಾಕಿ. ನಂತರ ಮೆಂತ್ಯ ಸೊಪ್ಪು ಹಾಕಿ ಹುರಿಯಿರಿ.