Liver fry(ಈಲಿ ಫ್ರೈ ):
ಬೇಕಾಗುವ ಸಾಮಗ್ರಿಗಳು :
ಚಿಕನ್ ಲಿವರ್ ತುಂಡುಗಳು: ಕಾಲು k.g
ಈರುಳ್ಳಿ - 2
ಹಸಿ ಮೆಣಸಿನ ಕಾಯಿ - 3-4
ಶುಂಠಿ- ಬೆಳ್ಳುಳ್ಳಿ paste -4 tbl spoon
ಟೊಮೇಟೊ -1
ಗರಂ ಮಸಾಲಾ ಪುಡಿ - 1 spoon
ಕೆಂಪು ಮೆಣಸಿನ ಪುಡಿ -1 spoon
ಧನ್ಯ ಕಾಳಿನ ಪುಡಿ -1 spoon
ಮಾಡುವ ವಿಧಾನ:
ಬಾಣಲೆಗೆ 2 spoon ಎಣ್ಣೆ ಹಾಕಿ ಈರುಳ್ಳಿ, ಹಸಿ ಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಟೊಮೇಟೊ ಹಾಕಿ ಹುರಿಯಿರಿ.
ನಂತರ ಗರಂ ಮಸಾಲಾ ಪುಡಿ,ಕೆಂಪು ಮೆಣಸಿನ ಪುಡಿ ಮತ್ತು ಧನ್ಯ ಕಾಳಿನ ಪುಡಿ ಹಾಕಿ.
ನಂತರ ಲಿವರ್ ತುಂಡು ಹಾಕಿ,ಉಪ್ಪು ಹಾಕಿ ಕಲಸಿ ಬಾಣಲೆಯ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಲಿವರ್ ಫ್ರೈ ಈಗ ತಿನ್ನಲು ರೆಡಿ.
ಬೇಗ ಫ್ರೈ ಮಾಡಲು ಕುಕ್ಕರ್ ಹಾಕಿ ಕೂಡ ಇದನ್ನು ಬೇಯಿಸಬಹುದು.