Bangda fish fry easy way | ಬಂಗುಡೆ ಮೀನಿನ ಫ್ರೈ ಮಾಡುವ ವಿಧಾನ
Bangda/Bangude Fish Fry Recipe is one of the easiest and quickest fish fry recipes. Read and learn how to do Bangude fry recipe in Kannada.
How to make Fish Tava fry in Kannada /Quick Fish recipes in Kannada/ Spicy and tastier Fish Fry Recipe in Kannada
ಬೇಕಾಗುವ ಸಾಮಗ್ರಿಗಳು:
ಬಾಂಗ್ಡಾ ಮೀನು/ಬಂಗುಡೆ ಮೀನು: 4-5
ಮಸಾಲಾ ಪೇಸ್ಟ್ ಮಾಡಲು:
ಶುಂಠಿ ಬೆಳ್ಳುಳ್ಳಿ ಪೇಸ್ಟ್-2 tbl spoon
ಅರಿಶಿಣ- 1 tea spoon
ಗರಂ ಮಸಾಲಾ- 1 spoon
ಕೆಂಪು ಮೆಣಸಿನ ಕಾಯಿ ಪುಡಿ- half spoon
ಧನ್ಯ ಪುಡಿ- 1 spoon
ಉಪ್ಪು- for taste
ಮಾಡುವ ವಿಧಾನ:
ಮೀನನ್ನು ಚೆನ್ನಾಗಿ ಕ್ಲೀನ್ ಮಾಡಿ,ನಿಮಗೆ ಬೇಕಾದ ಹಾಗೆ ಕತ್ತರಿಸಿ ಇಡಿ.
ಮೀನನ್ನು ಚೆನ್ನಾಗಿ ಕ್ಲೀನ್ ಮಾಡಿ,ನಿಮಗೆ ಬೇಕಾದ ಹಾಗೆ ಕತ್ತರಿಸಿ ಇಡಿ.
ಇಲ್ಲಿ ನಾನು ಉದ್ದವಾದ ಮೀನಿನ ಮಧ್ಯೆ ಅಡ್ಡವಾಗಿ ಕತ್ತರಿಸಿದ್ದೇನೆ.
ಮಸಾಲಾ ಪೆಸ್ಟ್ ಅನ್ನು ಮೇಲೆ ಹೇಳಿರುವ ಸಾಮಗ್ರಿಗಳನ್ನು ಬೆರೆಸಿ ಕಲಸಿ ತಯಾರಿಸಿಕೊಳ್ಳಿ.
ಮೀನಿನ ಮೇಲೆ ಮಿಶ್ರಣವನ್ನು ಮೀನಿನ ಎಲ್ಲ ಭಾಗಕ್ಕೆ ಮೆತ್ತಿ ಮಸಾಲಾ ಹೊಂದಲು 30 ನಿಮಿಷ ಬಿಡಿ.
ಫ್ರೈ ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ 2-3 ಸ್ಪೂನ್ ಎಣ್ಣೆ ಹಾಕಿ ಕಾಯಲು ಬಿಡಿ.
ಮೀಡಿಯಂ ಉರಿಯಲ್ಲಿ ಮೀನನ್ನು ಬೇಯಲು ಬಿಡಿ. 5-10 ನಿಮಿಷ ಬಿಟ್ಟು ಬೇರೆ ಕಡೆ ತಿರುಗಿಸಿ ಬೇಯಲು ಬಿಡಿ.
ಮೀಡಿಯಂ ಉರಿಯಲ್ಲಿ ಮೀನನ್ನು ಬೇಯಲು ಬಿಡಿ. 5-10 ನಿಮಿಷ ಬಿಟ್ಟು ಬೇರೆ ಕಡೆ ತಿರುಗಿಸಿ ಬೇಯಲು ಬಿಡಿ.
10-15 ನಿಮಿಷದ ನಂತರ ಟಿಶ್ಯೂ ಪೇಪರ್ ಅಲ್ಲಿ ಹಾಕಿ ಹೆಚ್ಚಿನ ಎಣ್ಣೆಯನ್ನು ಹೀರಲು ಬಿಡಿ. ಈಗ ಫಿಶ್ ಫ್ರೈ ತಿನ್ನಲು ರೆಡಿ.